1: ನಾನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಿಲ್ಲದಿದ್ದರೆ ಕುಂದುಕೊರತೆಯನ್ನು ಸಲ್ಲಿಸಬಹುದೇ

ಹೌದು, ನೀವು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಿಲ್ಲದಿದ್ದರೂ ಕುಂದುಕೊರತೆಯನ್ನು ಸಲ್ಲಿಸಬಹುದು.

2: ಸಲ್ಲಿಸಲಾದ ಕುಂದುಕೊರತೆಗಳ ಸ್ಥಿತಿಯನ್ನು ನಾನು ಹೇಗೆ ಪರಿಶೀಲಿಸಬಹುದು?

ನೀವು ಲಾಗಿನ್ ಆಗುವ ಮೊದಲು ಮತ್ತು ಲಾಗಿನ್ ಆದ ನಂತರ ಎರಡೂ ಸಂದರ್ಭಗಳಲ್ಲೂ ಕುಂದುಕೊರತೆಯ ಸ್ಥಿತಿಯನ್ನು ಪರಿಶೀಲಿಸಬಹುದು.

3: ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನಾನು ಯಾವ ವಿಭಾಗಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕುಂದುಕೊರತೆಗಳನ್ನು ಸಲ್ಲಿಸಬಹುದು?

ನೀವು ಈ ಕೆಳಗಿನ ವಿಭಾಗಗಳಿಗೆ ಸಂಬಂಧಿಸಿದಂತೆ ಕುಂದುಕೊರತೆಗಳನ್ನು ಸಲ್ಲಿಸಬಹುದು:

  • ಇ-ಫೈಲಿಂಗ್
  • AO
  • CPC-TDS
  • CPC-ITR

4: ಕುಂದುಕೊರತೆಯನ್ನು ಸಲ್ಲಿಸಲು ನಾನು ಇ-ಪರಿಶೀಲನೆ ಮಾಡುವುದು ಅಗತ್ಯವೇ?

ಇಲ್ಲ. ನೀವು ಇ-ಪರಿಶೀಲನೆ ಮಾಡುವ ಅಗತ್ಯವಿಲ್ಲ.

 

ಸಂಕ್ಷೇಪಣ/ಸಂಕ್ಷಿಪ್ತರೂಪ

ವಿವರಣೆ/ವಿಸ್ತೃತ ರೂಪ

ITR

ಆದಾಯ ತೆರಿಗೆ ರಿಟರ್ನ್‌ಗಳು

DSC

ಡಿಜಿಟಲ್ ಸಹಿ ಪ್ರಮಾಣಪತ್ರ

AY

ತೆರಿಗೆ ನಿರ್ಧರಣೆ ವರ್ಷ

TY

ತೆರಿಗೆ ವರ್ಷ (T.Y.)

PY

ಹಿಂದಿನ ವರ್ಷ (P.Y.)

FY

ಆರ್ಥಿಕ ವರ್ಷ