ಆತ್ಮೀಯ {PAN},
ನಿಮ್ಮ ಇ- ಫೈಲಿಂಗ್ ಖಾತೆಯಿಂದ ಕಂಡುಬಂದಿರುವುದೇನೆಂದರೆ ನೀವು ಫಾರ್ಮ್-1 DTVSV 2024 ಅನ್ನು ಇನ್ನು ಕರಡು ಮೋಡ್ನಲ್ಲಿರುವಾಗಲೇ ಫೈಲ್ ಮಾಡಲು ಪ್ರಯತ್ನಿಸಿದ್ದೀರಿ.
ಅಧಿಸೂಚನೆ ಸಂಖ್ಯೆ 32/2025 [F. ಸಂಖ್ಯೆ 370142/9/2025-TPL] / SO 1650(E) ಅನ್ವಯ, DTVSV 2024ನ ಫಾರ್ಮ್-1 ಅನ್ನು ಫೈಲ್ ಮಾಡಲು ಕೊನೆಯ ದಿನಾಂಕ 30-04-2025ಎಂಬುದನ್ನು ದಯವಿಟ್ಟು ಗಮನಿಸಿ. ಒಂದು ವೇಳೆ ನೀವು ಫೈಲ್ ಮಾಡಲು ಉದ್ದೇಶಿಸಿದರೆ, ದಯವಿಟ್ಟು 30-04-2025ಮೊದಲು ನಿಮ್ಮ ಫಾರ್ಮ್-1 ಅನ್ನು ಸಲ್ಲಿಸುವ ಅವಕಾಶ ಪಡೆದುಕೊಳ್ಳಿ.
ನೀವು ಈಗಾಗಲೇ DTVSV 2024ನ ಫಾರ್ಮ್ 1 ಅನ್ನು ಮಾಡಿದ್ದರೆ ದಯವಿಟ್ಟು ನಿರ್ಲಕ್ಷಿಸಿ.
ಅಭಿನಂದನೆಗಳು,
ಆದಾಯ ತೆರಿಗೆ ಇಲಾಖೆ (CPC)
ಬೆಂಗಳೂರು
ಇ-ಫೈಲಿಂಗ್ ಮತ್ತು ಕೇಂದ್ರೀಕೃತ ಸಂಸ್ಕರಣಾ ಕೇಂದ್ರ
ಆದಾಯ ತೆರಿಗೆ ರಿಟರ್ನ್ ಅಥವಾ ಫಾರ್ಮ್ಗಳ ಇ-ಫೈಲಿಂಗ್ ಮತ್ತು ಇತರೆ ಮೌಲ್ಯವರ್ಧಿತ ಸೇವೆಗಳು ಮತ್ತು ಮಾಹಿತಿ, ತಿದ್ದುಪಡಿ, ಮರುಪಾವತಿ ಮತ್ತು ಇತರೆ ಆದಾಯ ತೆರಿಗೆ ಸಂಸ್ಕರಣೆಗೆ ಸಂಬಂಧಿಸಿದ ಪ್ರಶ್ನೆಗಳು
1800 103 0025 (ಅಥವಾ)
1800 419 0025
+91-80-46122000
+91-80-61464700
08:00 AM - 20:00 PM
(ಸೋಮವಾರದಿಂದ ಶುಕ್ರವಾರದವರೆಗೆ)
ತೆರಿಗೆ ಮಾಹಿತಿ ಜಾಲ - ಎನ್. ಎಸ್. ಡಿ. ಎಲ್
NSDL ಮೂಲಕ PAN ಮತ್ತು TAN ಅಪ್ಲಿಕೇಶನ್ ವಿತರಣೆ / ಅಪ್ಡೇಟ್ಗೆ ಸಂಬಂಧಿಸಿದ ಪ್ರಶ್ನೆಗಳು
+91-20-27218080
07:00 hrs - 23:00 hrs
(ಎಲ್ಲಾ ದಿನಗಳು)
AIS ಮತ್ತು ವರದಿ ಮಾಡುವ ಪೋರ್ಟಲ್
AIS, TIS, SFT ಪ್ರಾಥಮಿಕ ಪ್ರತಿಕ್ರಿಯೆ, ಇ-ಅಭಿಯಾನಗಳಿಗೆ ಪ್ರತಿಕ್ರಿಯೆ ಅಥವಾ ಇ-ಪರಿಶೀಲನೆಗೆ ಸಂಬಂಧಿಸಿದ ಪ್ರಶ್ನೆಗಳು
1800 103 4215
09:30 hrs - 18:00 hrs