1. ಚಾರ್ಟರ್ಡ್ ಅಕೌಂಟೆಂಟ್ ಎಂದರೆ ಯಾರು?
ಚಾರ್ಟರ್ಡ್ ಅಕೌಂಟೆಂಟ್ (CA) ಭಾರತದ ಚಾರ್ಟರ್ಡ್ ಅಕೌಂಟೆಂಟ್‍ಗಳ ಸಂಸ್ಥೆಯ ಒಬ್ಬ ನೋಂದಾಯಿತ ಸದಸ್ಯರಾಗಿರುತ್ತಾರೆ CA ಆತನ/ಆಕೆಯ ಗ್ರಾಹಕರ ಪರವಾಗಿ ITR, ಲೆಕ್ಕಪರಿಶೋಧನೆ ವರದಿಗಳು ಮತ್ತು ಇತರ ಶಾಸನಬದ್ಧ ಫಾರಂಗಳ ಫೈಲ್ ಅನ್ನು ಸಲ್ಲಿಸಬಹುದು.
2. CA ಆಗಿ ನೋಂದಾಯಿಸಲು ಪೂರ್ವಾಪೇಕ್ಷಿತಗಳು ಯಾವುವು?
ಒಬ್ಬ CA ಆಗಿ ನೋಂದಾಯಿಸಲು ಅಗತ್ಯವಿರುವ ಪೂರ್ವಾಪೇಕ್ಷಿತಗಳು ಎಂದರೆ ಸದಸ್ಯತ್ವ ಸಂಖ್ಯೆ ಮತ್ತು ದಾಖಲಾತಿ ದಿನಾಂಕ. ನಿಮ್ಮ PAN ಅನ್ನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು ಹಾಗೂ ಮಾನ್ಯ ಮತ್ತು ಸಕ್ರಿಯ DSC ಅನ್ನು ನಿಗದಿತ PAN ಜೊತೆ ನೋಂದಾಯಿಸಿರಲೇಬೇಕು.
3. ನನಗೆ CA ಆಗಿ ನೋಂದಣಿ ಮಾಡಲು DSC ಅಗತ್ಯವಿದೆಯೇ?
ಹೌದು, ನೀವು CA ಹಾಗೆ ನೋಂದಣಿ ಮಾಡಲು DSC ಅಗತ್ಯವಿದೆ. ನಿಮ್ಮ DSC ಅನ್ನು ನೋಂದಣಿ ಮಾಡದಿದ್ದರೆ, ನೀವು ಅದನ್ನು ಮೊದಲಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಬೇಕು.
4. CA ಆಗಿ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಲು ನನಗೆ ಎಂಸೈನರ್ ಉಪಯುಕ್ತತೆಯ ಅಗತ್ಯವಿದೆಯೇ?
ಹೌದು, ನೀವು ಎಂಸೈನರ್ ಉಪಯುಕ್ತತೆಯನ್ನು ಡೌನ್ ಲೋಡ್ ಮಾಡಬೇಕಾಗುತ್ತದೆ ಮತ್ತು ಸ್ಥಾಪಿಸಬೇಕಾಗುತ್ತದೆ. ನೋಂದಣಿ ಸಮಯದಲ್ಲಿ ಡೌನ್ ಲೋಡ್‍ಗಾಗಿ ಲಿಂಕ್‌ಅನ್ನು ನಿಮಗೆ ಲಭ್ಯವಿರುವಂತೆ ಮಾಡಲಾಗಿದೆ.
ಇ-ಫೈಲಿಂಗ್ ಮತ್ತು ಕೇಂದ್ರೀಕೃತ ಸಂಸ್ಕರಣಾ ಕೇಂದ್ರ
ಆದಾಯ ತೆರಿಗೆ ರಿಟರ್ನ್ ಅಥವಾ ಫಾರ್ಮ್ಗಳ ಇ-ಫೈಲಿಂಗ್ ಮತ್ತು ಇತರೆ ಮೌಲ್ಯವರ್ಧಿತ ಸೇವೆಗಳು ಮತ್ತು ಮಾಹಿತಿ, ತಿದ್ದುಪಡಿ, ಮರುಪಾವತಿ ಮತ್ತು ಇತರೆ ಆದಾಯ ತೆರಿಗೆ ಸಂಸ್ಕರಣೆಗೆ ಸಂಬಂಧಿಸಿದ ಪ್ರಶ್ನೆಗಳು
1800 103 0025 (ಅಥವಾ)
1800 419 0025
+91-80-46122000
+91-80-61464700
08:00 AM - 20:00 PM
(ಸೋಮವಾರದಿಂದ ಶುಕ್ರವಾರದವರೆಗೆ)
ತೆರಿಗೆ ಮಾಹಿತಿ ಜಾಲ - ಎನ್. ಎಸ್. ಡಿ. ಎಲ್
NSDL ಮೂಲಕ PAN ಮತ್ತು TAN ಅಪ್ಲಿಕೇಶನ್ ವಿತರಣೆ / ಅಪ್ಡೇಟ್ಗೆ ಸಂಬಂಧಿಸಿದ ಪ್ರಶ್ನೆಗಳು
+91-20-27218080
07:00 hrs - 23:00 hrs
(ಎಲ್ಲಾ ದಿನಗಳು)
AIS ಮತ್ತು ವರದಿ ಮಾಡುವ ಪೋರ್ಟಲ್
AIS, TIS, SFT ಪ್ರಾಥಮಿಕ ಪ್ರತಿಕ್ರಿಯೆ, ಇ-ಅಭಿಯಾನಗಳಿಗೆ ಪ್ರತಿಕ್ರಿಯೆ ಅಥವಾ ಇ-ಪರಿಶೀಲನೆಗೆ ಸಂಬಂಧಿಸಿದ ಪ್ರಶ್ನೆಗಳು
1800 103 4215
09:30 hrs - 18:00 hrs
(ಸೋಮವಾರದಿಂದ ಶುಕ್ರವಾರದವರೆಗೆ)