Do not have an account?
Already have an account?

1. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಣಿ ಮಾಡುವ ಮೊದಲು ನಾನು TRACES ನಲ್ಲಿ ನೋಂದಾಯಿಸಿಕೊಳ್ಳಬೇಕೇ?
ಹೌದು, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೀವು ತೆರಿಗೆ ಕಡಿತಗಾರರಾಗಿ ಮತ್ತು ಸಂಗ್ರಹಣಕಾರರಾಗಿ ನೋಂದಣಿ ಮಾಡುವ ಮೊದಲು TRACES ಪೋರ್ಟಲ್‌ನಲ್ಲಿ  ನೋಂದಾಯಿಸಿಕೊಂಡಿರಬೇಕು.


2. ನಾನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ತೆರಿಗೆ ಕಡಿತಗಾರ/ಸಂಗ್ರಹಣಕಾರ ಆಗಿ ಏಕೆ ನೋಂದಾಯಿಸಿಕೊಳ್ಳಬೇಕು?
ಇ-ಫೈಲಿಂಗ್ ಪೋರ್ಟಲ್ ನೋಂದಾಯಿತ ಬಳಕೆದಾರರಿಗೆ ವಿವಿಧ ಸೇವೆಗಳು ಮತ್ತು ಕಾರ್ಯಗಳನ್ನು ನೀಡುತ್ತದೆ. ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಿದ ನಂತರವೇ ತೆರಿಗೆ ಕಡಿತಗಾರರು ಮತ್ತು ಸಂಗ್ರಹಣಾಕಾರರು TDS / TCS ರಿಟರ್ನ್ಸ್‌ಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದು.