Do not have an account?
Already have an account?
29-ಜೂನ್-2023

ಫಾರ್ಮ್ 26Q ಮತ್ತು 27Q ಗಾಗಿ ಹ.ವ. 2023-24 ರ 1ನೇ ತ್ರೈಮಾಸಿಕದ TDS ರಿಟರ್ನ್ಸ್ ಸಲ್ಲಿಸುವ ಅಂತಿಮ ದಿನಾಂಕವನ್ನು 2023 ರ ಜುಲೈ 31 ರಿಂದ 30 ನೇ ಸೆಪ್ಟೆಂಬರ್ 2023 ರವರೆಗೆ ವಿಸ್ತರಿಸಲಾಗಿದೆ ಮತ್ತು ಫಾರ್ಮ್ 27EQ ನ ಅಂತಿಮ ದಿನಾಂಕವನ್ನು 2023 ರ 15ನೇ ಜುಲೈಯಿಂದ 30ನೇ ಸೆಪ್ಟೆಂಬರ್ 2023 ಕ್ಕೆ ಸದರಿ ಸುತ್ತೋಲೆ ಸಂಖ್ಯೆ 09/2023 ದಿನಾಂಕ 28 ನೇ ಜೂನ್2023‌ ಪ್ರಕಾರವಾಗಿ ವಿಸ್ತರಿಸಲಾಗಿದೆ.

ಕ್ಲಿಕ್ ಮಾಡಿ