ತೆರಿಗೆ ಕಡಿತಗಾರರು/ಸಂಗ್ರಹಕಾರರು ಗಮನಹರಿಸಿ! 'ನಿಷ್ಕ್ರಿಯ' ಹೊಂದಿರುವ PAN ಸಂಖ್ಯೆಯ ಮೇಲೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 206AA/ 206CC ಪ್ರಕಾರ ಹೆಚ್ಚುವರಿ TDS/TCS ದರಗಳನ್ನು ಕಡಿತಗೊಳಿಸಬೇಕಾಗುತ್ತದೆ. ಇದಕ್ಕೆ ಸಂಬಂದಪಟ್ಟಂತೆ CBDT ಅಧಿಸೂಚನೆ ಸಂಖ್ಯೆ 15/2023 ಮತ್ತು 28ನೇ ಮಾರ್ಚ್ 2023 ದಿನಾಂಕದ ಸುತ್ತೋಲೆ ಸಂಖ್ಯೆ 3/2023 ಅನ್ನು ನೋಡಿ. ತ್ವರಿತ ಲಿಂಕ್‌ಗಳ ಅಡಿಯಲ್ಲಿ ಲಭ್ಯವಿರುವ 'PAN ಸ್ಥಿತಿಯನ್ನು ಪರಿಶೀಲಿಸಿ' ಕ್ಲಿಕ್ ಮಾಡುವ ಮೂಲಕ PANನ ಸ್ಥಿತಿಯನ್ನು ಪರಿಶೀಲಿಸಬಹುದು.
ಸುತ್ತೋಲೆಯನ್ನು ನೋಡಿ