Do not have an account?
Already have an account?
ಇತ್ತೀಚಿನ ಸುದ್ದಿ
17-ಜನವರಿ-2024

CPC (TDS) 2.0 ಗಾಗಿ ನಿರ್ವಹಣಾ ಸೇವಾ ಪೂರೈಕೆದಾರರ ಆಯ್ಕೆಗೆ ಹೊರಡಿಸಲಾಗಿದ್ದ ಮರುಟೆಂಡರ್‌ನ ಟೆಂಡರ್ ಅಹ್ವಾನಿಸುವ ನೋಟಿಸಿಗೆ (NIT) ತಿದ್ದುಪಡಿ ಪತ್ರ

ದಯವಿಟ್ಟು ಲಗತ್ತನ್ನು ನೋಡಿ

16-ಜನವರಿ-2024

2023-24 ನೇ ಸಾಲಿನ ಆರ್ಥಿಕ ವರ್ಷಕ್ಕೆ ಫಾರ್ಮ್ 15CD ಗಾಗಿ ಇ-ಫೈಲಿಂಗ್ ಅನ್ನು ಆನ್ಲೈನ್ ವಿಧಾನದಲ್ಲಿ ಸಕ್ರಿಯಗೊಳಿಸಲಾಗಿದೆ. ಫಾರ್ಮ್ 15CD ಅನ್ನು ದಿನಾ೦ಕ 16 ನೇ ಅಕ್ಟೋಬರ್ 2023ರ CBDT ಅಧಿಸೂಚನೆ ಸಂಖ್ಯೆ 89/2023 ಮೂಲಕ ಅಧಿಸೂಚನೆ ಹೊರಡಿಸಲಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ.  

ಅಧಿಸೂಚನೆ

03-ಜನವರಿ-2024

CPC (TDS) 2.0 ಯೋಜನೆಗಾಗಿ ನಿರ್ವಹಣಾ ಸೇವೆ ಪೂರೈಕೆದಾರರ (MSP) ಆಯ್ಕೆಗಾಗಿ ಮರು-ಟೆಂಡರ್‌ಗೆ ಟೆಂಡರ್ ಆಹ್ವಾನಿಸುವ ಸೂಚನೆ (NIT).

ಸುತ್ತೋಲೆಯನ್ನು ನೋಡಿ