ಸುದ್ದಿ ಮತ್ತು ಇ-ಪ್ರಚಾರಗಳು
ಆಧಾರ್‌ನೊಂದಿಗೆ PAN ಲಿಂಕ್ ಮಾಡಲು ಕೊನೆಯ ದಿನಾಂಕ 30 ಜೂನ್ 2021 ಆಗಿದೆ.
2020ರ ಏಪ್ರಿಲ್ 27 ರಿಂದ ಅಪ್‌ಲೋಡ್ ಮಾಡಿದ ಲೆಕ್ಕಪರಿಶೋಧನಾ ವರದಿ ಮತ್ತು ಪ್ರಮಾಣಪತ್ರಗಳಿಗೆ ಸಂಬಂಧಿಸಿದಂತೆ UDIN ನವೀಕರಿಸಬೇಕಾದ ಟೈಮ್‌ಲೈನ್ ಅನ್ನು 2021 ಏಪ್ರಿಲ್ 30 ರವರೆಗೆ ವಿಸ್ತರಿಸಲಾಗಿದೆ ಅಸಿಂಧುತ್ವವನ್ನು ತಪ್ಪಿಸಲು ದಯವಿಟ್ಟು ನವೀಕರಿಸಿ.
ಅಧಿಸೂಚನೆ ಸಂಖ್ಯೆ 55/2020 ರ ಪ್ರಕಾರ ಫಾರ್ಮ್ 64Dಯ ನವೀಕೃತ ಆವೃತ್ತಿಯು ಈಗ ಫೈಲಿಂಗ್‌ಗೆ ಲಭ್ಯವಿದೆ.
DTVSV ಕಾಯ್ದೆ, 2020 ರ ಅಡಿಯಲ್ಲಿ DTVSV ಫಾರ್ಮ್‌ಗಳನ್ನು ಸಲ್ಲಿಸಲು CBDT ಅಂತಿಮ ದಿನಾಂಕವನ್ನು 2021 ರ ಮಾರ್ಚ್ 31 ರವರೆಗೆ ವಿಸ್ತರಿಸಲು ಅಧಿಸೂಚನೆಯನ್ನು ಹೊರಡಿಸಿದೆ.
ವೀಡಿಯೊ ಕಾನ್ಫರೆನ್ಸಿಂಗ್ ಮತ್ತು ಮುಂದೂಡಿಕೆ ಮನವಿಯ ಕುರಿತು FAQಗಳು.
DTVSV ಕಾಯ್ದೆ, 2020 ರ ಅಡಿಯಲ್ಲಿ DTVSV ಫಾರ್ಮ್‌ಗಳನ್ನು ಸಲ್ಲಿಸಲು CBDT ಅಂತಿಮ ದಿನಾಂಕವನ್ನು 2021ರ ಫೆಬ್ರವರಿ 28 ರವರೆಗೆ ವಿಸ್ತರಿಸಲು ಅಧಿಸೂಚನೆಯನ್ನು ಹೊರಡಿಸಿದೆ.
ಇ-ಫೈಲಿಂಗ್ ವೆಬ್‌ಸೈಟ್ ಸಾರ್ವಜನಿಕರಿಗೆ 'ತೆರಿಗೆ ವಂಚನೆ ಮನವಿ ಅಥವಾ ಬೆನಾಮಿ ಆಸ್ತಿ ಹಿಡುವಳಿಯನ್ನು ಸಲ್ಲಿಸಿ' ಲಿಂಕ್ ಅಡಿಯಲ್ಲಿ ತೆರಿಗೆ ವಂಚನೆಯ ಬಗ್ಗೆ ಮಾಹಿತಿಯನ್ನು ಸಲ್ಲಿಸಲು ಅನುವು ಮಾಡಿಕೊಟ್ಟಿದೆ.
The facility to file rectification for Asst Year 2020-21 on the 143(1) intimations issued by CPC Bengaluru, is now enabled for "Return data correction" & "Only Reprocess the return". The rectification facility for "Tax credit mismatch correction" will be enabled soon.
ಇ-ಫೈಲಿಂಗ್ ಪೋರ್ಟಲ್‌ನಲ್ಲಿ TDS FVU ಆವೃತ್ತಿ 7.0 ಕ್ಕೆ ಸಂಬಂಧಿತ ಬದಲಾವಣೆಗಳನ್ನು ಸಕ್ರಿಯಗೊಳಿಸಲಾಗಿದೆ.
ಆತ್ಮೀಯ ಬಳಕೆದಾರರೇ, ನಾವು FVU ಸಂಬಂಧಿತ ಬದಲಾವಣೆಗಳ ಮೇಲೆ ಕಾರ್ಯ ನಿರ್ವಹಿಸುತ್ತಿದ್ದೇವೆ. ದಯವಿಟ್ಟು ಸ್ವಲ್ಪ ಸಮಯದವರೆಗೆ ನಿರೀಕ್ಷಿಸಿ. ಒಮ್ಮೆ ನಿಯೋಜಿಸಲಾದ ನಂತರ ಸೂಕ್ತವಾದ ನೋಟೀಸ್ ಅನ್ನು ಪೋರ್ಟಲ್‌ನಲ್ಲಿ ಪೋಸ್ಟ್ ಮಾಡಲಾಗುತ್ತದೆ. ಅನಾನುಕೂಲತೆಗಾಗಿ ವಿಷಾದಿಸುತ್ತೇವೆ.