Do not have an account?
Already have an account?
ಇತ್ತೀಚಿನ ಸುದ್ದಿ
01-ಜನವರಿ-2021

27ನೇ ಏಪ್ರಿಲ್ 2020 ರಿಂದ ಅಪ್‌ಲೋಡ್ ಮಾಡಿದ ಲೆಕ್ಕಪರಿಶೋಧನಾ ವರದಿ ಮತ್ತು ಪ್ರಮಾಣಪತ್ರಗಳಿಗೆ ಸಂಬಂಧಿಸಿದಂತೆ UDIN ಅನ್ನು ಅಪ್ಡೇಟ್ ಮಾಡಬೇಕಾದ ಮೊದಲಿನ ಟೈಮ್‌ಲೈನ್ ಅನ್ನು, 2021 ಫೆಬ್ರವರಿ 15 ರವರೆಗೆ ವಿಸ್ತರಿಸಲಾಗಿದೆ. ಅಸಿಂಧುತ್ವವನ್ನು ತಪ್ಪಿಸಲು ದಯವಿಟ್ಟು ಅಪ್ಡೇಟ್ ಮಾಡಿ.

01-ಜನವರಿ-2021

30 ನಿಮಿಷಗಳ ಅವಧಿಯಲ್ಲಿ ಒಂದೇ ಆಧಾರ್‌ಗಾಗಿ ಗರಿಷ್ಠ 5 OTP ವಿನಂತಿಗಳ ಬಗೆಗೆ UIDAI ನ ಹೊಸ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು, ತೆರಿಗೆದಾರರು ಆಧಾರ್ OTPಗೆ ಅನೇಕ ಬಾರಿ ವಿನಂತಿ ಸಲ್ಲಿಸುವ ಮೊದಲು ಸಾಕಷ್ಟು ಸಮಯವನ್ನು ನೀಡುವಂತೆ ಕೋರಲಾಗಿದೆ.

01-ಜನವರಿ-2021

ತೆರಿಗೆ ಮೌಲ್ಯಮಾಪನ ವರ್ಷ 2020-21ಕ್ಕೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನಿಗದಿತ ದಿನಾಂಕವನ್ನು CBDT ವಿಸ್ತರಿಸಿದೆ. ಅದರಂತೆ 234A ಬಡ್ಡಿ ಮತ್ತು 234F ಶುಲ್ಕದ ಲೆಕ್ಕಾಚಾರವನ್ನು ನವೀಕರಿಸಲು ITRಗಳನ್ನು ಮಾರ್ಪಡಿಸಲಾಗಿದೆ ಮತ್ತು ಅವುಗಳು ಡೌನ್‌ಲೋಡ್‌ ಮಾಡಲು ಲಭ್ಯವಿವೆ.