ಕುಂದುಕೊರತೆಗಳನ್ನು ಸಲ್ಲಿಸಿ
(ನಿಮ್ಮ ಸಮಸ್ಯೆಗಳು, ನಮ್ಮ ಆದ್ಯತೆ)
(ನಿಮ್ಮ ಸಮಸ್ಯೆಗಳು, ನಮ್ಮ ಆದ್ಯತೆ)
ಕುಂದುಕೊರತೆಗಳನ್ನು ಸಲ್ಲಿಸುವುದು ಹೇಗೆ - ಸಾಮಾನ್ಯ ಪ್ರಶ್ನೋತ್ತರಗಳು (FAQ ಗಳು)
1: ನಾನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಿಲ್ಲದಿದ್ದರೆ ಕುಂದುಕೊರತೆಯನ್ನು ಸಲ್ಲಿಸಬಹುದೇ
ಹೌದು, ನೀವು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನೋಂದಾಯಿಸಿಲ್ಲದಿದ್ದರೂ ಕುಂದುಕೊರತೆಯನ್ನು ಸಲ್ಲಿಸಬಹುದು.
2: ಸಲ್ಲಿಸಲಾದ ಕುಂದುಕೊರತೆಗಳ ಸ್ಥಿತಿಯನ್ನು ನಾನು ಹೇಗೆ ಪರಿಶೀಲಿಸಬಹುದು?
ನೀವು ಲಾಗಿನ್ ಆಗುವ ಮೊದಲು ಮತ್ತು ಲಾಗಿನ್ ಆದ ನಂತರ ಎರಡೂ ಸಂದರ್ಭಗಳಲ್ಲೂ ಕುಂದುಕೊರತೆಯ ಸ್ಥಿತಿಯನ್ನು ಪರಿಶೀಲಿಸಬಹುದು.
3: ಇ-ಫೈಲಿಂಗ್ ಪೋರ್ಟಲ್‌ನಲ್ಲಿ ನಾನು ಯಾವ ವಿಭಾಗಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕುಂದುಕೊರತೆಗಳನ್ನು ಸಲ್ಲಿಸಬಹುದು?
ನೀವು ಈ ಕೆಳಗಿನ ವಿಭಾಗಗಳಿಗೆ ಸಂಬಂಧಿಸಿದಂತೆ ಕುಂದುಕೊರತೆಗಳನ್ನು ಸಲ್ಲಿಸಬಹುದು:
- ಇ-ಫೈಲಿಂಗ್
- AO
- CPC-TDS
- CPC-ITR
4: ಕುಂದುಕೊರತೆಯನ್ನು ಸಲ್ಲಿಸಲು ನಾನು ಇ-ಪರಿಶೀಲನೆ ಮಾಡುವುದು ಅಗತ್ಯವೇ?
ಇಲ್ಲ. ನೀವು ಇ-ಪರಿಶೀಲನೆ ಮಾಡುವ ಅಗತ್ಯವಿಲ್ಲ.
|