Do not have an account?
Already have an account?

ಪೋರ್ಟಲ್ ಬಗ್ಗೆ

ಇದು ಆದಾಯ ತೆರಿಗೆ ಇಲಾಖೆ, ಹಣಕಾಸು ಸಚಿವಾಲಯ, ಭಾರತ ಸರ್ಕಾರದ ಅಧಿಕೃತ ಪೋರ್ಟಲ್. ರಾಷ್ಟ್ರೀಯ ಇ-ಆಡಳಿತ ಯೋಜನೆಯ ಅಡಿಯಲ್ಲಿ ಪೋರ್ಟಲ್ ಅನ್ನು ಮಿಷನ್ ಮೋಡ್ ಯೋಜನೆಯಾಗಿ ಅಭಿವೃದ್ಧಿಪಡಿಸಲಾಗಿದೆ. ತೆರಿಗೆದಾರರು ಮತ್ತು ಇತರೆ ಸ್ಟೇಕ್ ಹೋಲ್ಡರ್ಸ್‌ಗಳಿಗೆ, ಆದಾಯ ತೆರಿಗೆ ಸಂಬಂಧಿತ ಸೇವೆಗಳಿಗೆ, ಒಂದೇ ವಿಂಡೋ ಪ್ರವೇಶವನ್ನು ಒದಗಿಸುವುದು ಈ ಪೋರ್ಟಲ್‌ನ ಉದ್ದೇಶವಾಗಿದೆ.

Data responsive