Do not have an account?
Already have an account?

PAN ಮತ್ತು TANನ ಬೃಹತ್ ಪ್ರಮಾಣದ ಪರಿಶೀಲನೆಗಾಗಿ ಲಾಗಿನ್ ನಂತರದ ಸೇವೆ ಈ ಸೇವೆಯ ಪ್ರವೇಶಿಸುವ ಬಾಹ್ಯ ಏಜೆನ್ಸಿ ಬಳಕೆದಾರರು PAN/TAN ವಿವರಗಳೊಂದಿಗೆ ಟೆಂಪ್ಲೇಟ್ ತಯಾರಿಸಬಹುದು ಮತ್ತು ಅದಕ್ಕೆ json ಫೈಲ್ ಅನ್ನು ಅಪ್ಲೋಡ್ ಮಾಡಬಹುದು. ಫೈಲ್ ನ ಯಶಸ್ವಿ ಪ್ರಕ್ರಿಯೆಯ ನಂತರ, ಬಳಕೆದಾರರು ಫೈಲ್ ಅನ್ನು ಡೌನ್ಲೋಡ್ ಮಾಡಬಹುದು ಮತ್ತು PAN/TAN ಸ್ಥಿತಿಗಳನ್ನು ವೀಕ್ಷಿಸಬಹುದು.

 

TAN ಪರಿಶೀಲನೆಯ ವೆಬ್‌ಸರ್ವಿಸ್ ಬಾಹ್ಯ ಏಜೆನ್ಸಿಯು ಈ ಸೇವೆಯ ಪ್ರವೇಶಕ್ಕೆ ವಿನಂತಿಸಬಹುದು. ಒಮ್ಮೆ ಇದನ್ನು ITD ಅನುಮೋದಿಸಿದ ನಂತರ, ಬಾಹ್ಯ ಏಜೆನ್ಸಿ ಬಳಕೆದಾರರು TAN ವಿವರಗಳ ಪರಿಶೀಲನೆಗಾಗಿ ಈ ವೆಬ್‌ಸರ್ವೀಸ್‌ಗೆ ಕರೆ ಮಾಡಬಹುದು. TAN, TAN ಮತ್ತು PAN ಅನ್ವಯ ಹೆಸರನ್ನು ಪರಿಶೀಲಿಸಬಹುದು. 

API ವಿಶೇಷಣಗಳ ಮೊದಲ ಬಿಡುಗಡೆ ದಿನಾಂಕ Spec 17-ಆಗಸ್ಟ್-2022

ಬಾಹ್ಯ ಏಜೆನ್ಸಿಯು ಈ ಸೇವೆಯ ಪ್ರವೇಶಕ್ಕೆ ವಿನಂತಿಸಬಹುದು. ಒಮ್ಮೆ ಇದನ್ನು ITD ಅನುಮೋದಿಸಿದ ನಂತರ, ಬಾಹ್ಯ ಏಜೆನ್ಸಿಯ ಬಳಕೆದಾರರು PAN ವಿವರಗಳ ಪರಿಶೀಲನೆಗಾಗಿ ಈ ವೆಬ್‌ಸರ್ವೀಸ್‌ಗೆ ಕರೆ ಮಾಡಬಹುದು. PAN, PAN ಅನ್ವಯ ಹೆಸರು, ಜನ್ಮ ದಿನಾಂಕ ಮತ್ತು ಲಿಂಗವನ್ನು ಪರಿಶೀಲಿಸಬಹುದು.

API ವಿಶೇಷಣಗಳ ಮೊದಲ ಬಿಡುಗಡೆ ದಿನಾಂಕ Spec 17-ಆಗಸ್ಟ್-2022