Do not have an account?
Already have an account?
ಇತ್ತೀಚಿನ ಸುದ್ದಿ
08-ಏಪ್ರಿಲ್-2026

ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 90(1) ಅಡಿಯಲ್ಲಿ ಭಾರತ-ಬ್ರೆಜಿಲ್ ಡಬಲ್ ಟ್ಯಾಕ್ಸೇಶನ್ ತಪ್ಪಿಸುವಿಕೆ ಒಪ್ಪಂದಕ್ಕೆ (DTAA) ತಿದ್ದುಪಡಿ ಮಾಡುವ ಪ್ರೋಟೋಕಾಲ್ ಅನ್ನು ಜಾರಿಗೊಳಿಸುವ ಅಧಿಸೂಚನೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ .

08-ಏಪ್ರಿಲ್-2026

AY 2026-27 ಗಾಗಿ ITR-5 ಫ಼ಾರ್ಮನ್ನು CBDT ಸೂಚಿಸಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ .

08-ಏಪ್ರಿಲ್-2026

CBDT AY 2026-27 ಗಾಗಿ ITR-3 ಫ಼ಾರ್ಮನ್ನು CBDT ಸೂಚಿಸಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ .

08-ಏಪ್ರಿಲ್-2026

AY 2026-27 ಗಾಗಿ ITR-2 ಫ಼ಾರ್ಮನ್ನು CBDT ಸೂಚಿಸಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ .

08-ಏಪ್ರಿಲ್-2026

AY 2026-27 ಗಾಗಿ ITR-1 ಮತ್ತು 4 ಫ಼ಾರ್ಮ್‌ಗಳನ್ನು CBDT ಸೂಚಿಸಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ .

08-ಏಪ್ರಿಲ್-2026

ಫ಼ಾರ್ಮ್ ಸಂಖ್ಯೆ 121 ಕ್ಕೆ ಸಂಬಂಧಿಸಿದಂತೆ ವಿಶಿಷ್ಟ ಗುರುತಿನ ಸಂಖ್ಯೆ (UIN) ಉತ್ಪಾದನೆ ಮತ್ತು ಹಂಚಿಕೆಗಾಗಿ ಕಾರ್ಯವಿಧಾನ, ಸ್ವರೂಪ ಮತ್ತು ಮಾನದಂಡಗಳನ್ನು ಮತ್ತು ಪಾವತಿದಾರರಿಂದ ಅದರ ಭಾಗ ಬಿ ಯ ತ್ರೈಮಾಸಿಕ ಸಲ್ಲಿಕೆಯ ಅಧಿಸೂಚನೆಯನ್ನು ಆದಾಯ ತೆರಿಗೆ ನಿರ್ದೇಶನಾಲಯ (ಸಿಸ್ಟಮ್ಸ್), ನವದೆಹಲಿಯು ಹೊರಡಿಸಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ .

01-ಏಪ್ರಿಲ್-2026

ಡಿಸೆಂಬರ್ 31, 2025ಕ್ಕೆ ಕೊನೆಗೊಳ್ಳುವ ತ್ರೈಮಾಸಿಕ ಕಾಯಿದೆಯ ಸೆಕ್ಷನ್ 203 ರ ಅಡಿಯಲ್ಲಿ ಮೂಲದಲ್ಲಿ ತೆರಿಗೆ ಕಡಿತಗೊಳಿಸಲಾದ (TDS) ಪ್ರಮಾಣಪತ್ರವನ್ನು ನೀಡುವುದಕ್ಕಾಗಿನ ಟೈಮ್‌ಲೈನ್ ವಿಸ್ತರಣೆಗಾಗಿ, ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 119 ರ ಅಡಿಯಲ್ಲಿ CBDT ಆದೇಶವನ್ನು ಹೊರಡಿಸಿದೆ. ಡೌನ್‌ಲೋಡ್ ಮಾಡಲು. ಇಲ್ಲಿ ಕ್ಲಿಕ್ ಮಾಡಿ .

 

01-ಏಪ್ರಿಲ್-2026

2026 ರ ಮಾರ್ಚ್ 20 ರ ಅಧಿಸೂಚನೆ ಸಂಖ್ಯೆ' 22/2026 ರ ಪ್ರಕಾರ ಆದಾಯ ತೆರಿಗೆ ಕಾಯಿದೆ' 2025 ರ ಅಡಿಯಲ್ಲಿ ಫಾರ್ಮ್‌ಗಳನ್ನು ಹಂತ ಹಂತವಾಗಿ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಹೊರತರಲಾಗುತ್ತಿದೆ.

01-ಏಪ್ರಿಲ್-2026

ಆದಾಯ ತೆರಿಗೆ ಕಾಯಿದೆ, 2025 ರ ಅಡಿಯಲ್ಲಿ ತೆರಿಗೆ ಪಾವತಿಗಳನ್ನು ಸುಲಭಗೊಳಿಸಲು, 1ನೇ ಏಪ್ರಿಲ್ 2026 ರಿಂದ ಆದಾಯ ತೆರಿಗೆ ಇ ಫೈಲಿಂಗ್ ಪೋರ್ಟಲ್‌ನಲ್ಲಿ ಹೊಸ ಚಲನ್‌ಗಳನ್ನು ಲೈವ್ ಮಾಡಲಾಗುತ್ತದೆ. ಈ ಚಲನ್‌ಗಳನ್ನು ಇಲ್ಲಿಗೆ ನ್ಯಾವಿಗೇಟ್ ಮಾಡುವ ಮೂಲಕ ಪ್ರವೇಶಿಸಬಹುದು:
ಇ ಫೈಲ್ → ಇ ತೆರಿಗೆ ಪಾವತಿಸಿ → “ಆದಾಯ ತೆರಿಗೆ ಕಾಯಿದೆ, 2025” ಆಯ್ಕೆಮಾಡಿ → ಹೊಸ ಪಾವತಿ → ಅನ್ವಯವಾಗುವ ಟೈಲ್ ಆಯ್ಕೆಮಾಡಿ
ನೀವು ತೆರಿಗೆ ವರ್ಷ 2026–27 ಅಥವಾ ನಂತರ ತೆರಿಗೆ ಪಾವತಿಯನ್ನು ಮಾಡುತ್ತಿದ್ದರೆ, ಆದಾಯ ತೆರಿಗೆ ಕಾಯಿದೆ, 2025 ಅನ್ವಯಿಸುತ್ತದೆ.
ತೆರಿಗೆ ವರ್ಷ 2026–27, ಅಂದರೆ AY 2026–27 ಅಥವಾ ಹಿಂದಿನ ಅವಧಿಗೆ ಸಂಬಂಧಿಸಿದ ಪಾವತಿಗಳಿಗೆ, ಆದಾಯ ತೆರಿಗೆ ಕಾಯಿದೆ, 1961 ಅನ್ವಯಿಸುತ್ತದೆ.
ಹೊಸ ಚಲನ್ ಫಾರ್ಮ್‌ಗಳ ಕುರಿತು ವಿವರವಾದ ಮಾರ್ಗದರ್ಶನಕ್ಕಾಗಿ ದಯವಿಟ್ಟು ಬಳಕೆದಾರರ ಕೈಪಿಡಿಗಳನ್ನು ನೋಡಿ.
"ಆದಾಯ ತೆರಿಗೆ ಕಾಯಿದೆ, 2025" ಮತ್ತು "ಆದಾಯ ತೆರಿಗೆ ಕಾಯಿದೆ, 1961" ಅಡಿಯಲ್ಲಿ ತೆರಿಗೆ ಪಾವತಿ ಆಯ್ಕೆಗಳು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಭ್ಯವಿದೆ ಎಂಬುದನ್ನು ದಯವಿಟ್ಟು ಗಮನಿಸಿ.

 

01-ಏಪ್ರಿಲ್-2026

ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 12A ನ ಸಬ್-ಸೆಕ್ಷನ್ (1) ರ ಖಂಡ (i) ರ ಉಪಖಂಡ(i) (ac)ರ ಅಡಿಯಲ್ಲಿ ಫ಼ಾರ್ಮ್ ಸಂಖ್ಯೆ 10A ಯನ್ನು ಸಲ್ಲಿಸುವಲ್ಲಿ ವಿಳಂಬವನ್ನು ಕ್ಷಮಿಸುವ ಅಧಿಕಾರದ ಕುರಿತು CBDT ಸ್ಪಷ್ಟೀಕರಣವನ್ನು ನೀಡಿದೆ. ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ .