- ಸುದ್ದಿ ಮತ್ತು ಇ-ಪ್ರಚಾರಗಳು
- ಸುದ್ದಿ ಮತ್ತು ಇ-ಪ್ರಚಾರಗಳು
ಸುದ್ದಿ ಮತ್ತು ಇ-ಪ್ರಚಾರಗಳು
ಇತ್ತೀಚಿನ ಸುದ್ದಿ
17-ಜನವರಿ-2024
CPC (TDS) 2.0 ಗಾಗಿ ನಿರ್ವಹಣಾ ಸೇವಾ ಪೂರೈಕೆದಾರರ ಆಯ್ಕೆಗೆ ಹೊರಡಿಸಲಾಗಿದ್ದ ಮರುಟೆಂಡರ್‌ನ ಟೆಂಡರ್ ಅಹ್ವಾನಿಸುವ ನೋಟಿಸಿಗೆ (NIT) ತಿದ್ದುಪಡಿ ಪತ್ರ
16-ಜನವರಿ-2024
2023-24 ನೇ ಸಾಲಿನ ಆರ್ಥಿಕ ವರ್ಷಕ್ಕೆ ಫಾರ್ಮ್ 15CD ಗಾಗಿ ಇ-ಫೈಲಿಂಗ್ ಅನ್ನು ಆನ್ಲೈನ್ ವಿಧಾನದಲ್ಲಿ ಸಕ್ರಿಯಗೊಳಿಸಲಾಗಿದೆ. ಫಾರ್ಮ್ 15CD ಅನ್ನು ದಿನಾ೦ಕ 16 ನೇ ಅಕ್ಟೋಬರ್ 2023ರ CBDT ಅಧಿಸೂಚನೆ ಸಂಖ್ಯೆ 89/2023 ಮೂಲಕ ಅಧಿಸೂಚನೆ ಹೊರಡಿಸಲಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ.
03-ಜನವರಿ-2024
CPC (TDS) 2.0 ಯೋಜನೆಗಾಗಿ ನಿರ್ವಹಣಾ ಸೇವೆ ಪೂರೈಕೆದಾರರ (MSP) ಆಯ್ಕೆಗಾಗಿ ಮರು-ಟೆಂಡರ್‌ಗೆ ಟೆಂಡರ್ ಆಹ್ವಾನಿಸುವ ಸೂಚನೆ (NIT).